Zee kannada channels reality show saregamapa lil champs season 14 fame neha who is entertaining the viewers by her song and performance has got gold ring as gift <br />from hamsalekha and his wife. <br /> <br />ಪುಟಾಣಿ ವಯಸ್ಸಿನಲ್ಲಿ ಹಾಡಿ ಕುಣಿದು ಎಲ್ಲರನ್ನು ರಂಜಿಸುತ್ತಿರೋ ಸರಿಗಮಪ ಪುಟಾಣಿ ನೇಹಾ ಹಾಡಿಗೆ ಫಿದಾ ಆಗಿರೋ ಹಂಸಲೇಖ ದಂಪತಿ ಆಕೆಗೆ ಚಿನ್ನದ ಉಂಗುರವನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ ..!! <br />